ಅಡಿಕೆ ಮಾರಾಟ ಮುಂದೂಡಿ- ದರ ಭಾರೀ ಏರುವ ಲಕ್ಷಣ ಇದೆ.
ಚಾಲಿಗೆ ಈಗ ಇರುವ ಬೇಡಿಕೆಯನ್ನು ನೊಡಿದರೆ ಇದು 55,000 ಮುಟ್ಟಿದರೂ ಅಚ್ಚರಿ ಇಲ್ಲ. ದರ 50,000 ಆಯಿತು ಇನ್ನು ಬೀಳಲೂ ಬಹುದು ಎಂದು ಹೆದರಿ ಮಾರಾಟ ಮಾಡಬೇಡಿ. ಚಾಲಿಗೆ ಬೇಡಿಕೆ ಇದೆ. ಆಮದು ನಡೆಯುವುದಿಲ್ಲ. ಕಳೆದ ವರ್ಷದ ದಾಖಲೆಯನ್ನು ಈ ವರ್ಷ ಮೀರಿ ದರ ಮೇಲೆ ಹೋಗಬಹುದು ಎನ್ನುತ್ತಾರೆ. ಅಡಿಕೆ ಮಾರುಕಟ್ಟೆಯ ಲಕ್ಷಣ ನೋಡುವಾಗ ಇನ್ನೊಮ್ಮೆ ದೊಡ್ಡ ಆಟ ನಡೆಯುವ ಸಾಧ್ಯತೆ ಕಂಡು ಬರುತ್ತಿದೆ. ಈ ದಿನದ (16-09-2021)ಮಾಹಿತಿಯಂತೆ ಕರಾವಳಿಯ ಪಟೋರಾ ಅಡಿಕೆಗೂ ಕೆಳಮಟ್ಟದ ಅಡಿಕೆಗೂ ಕ್ವಿಂಟಾಲು…
