ಅಡಿಕೆ ಧಾರಣೆ ದಿನಾಂಕ:23-09-2021
ದಿನಾಂಕ 23-09-2021 ರ ಗುರುವಾರ, ರಾಜ್ಯದ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಚಾಲಿ ಮತ್ತು ಕೆಂಪು ಅಡಿಕೆ ಧಾರಣೆಗಳು ಹೀಗೆ ಇವೆ. ಚಾಲಿ ಯಥಾಸ್ಥಿತಿ. ಸಿರ್ಸಿ, ಸಿದ್ದಾಪುರ . ಯಲ್ಲಾಪುರಗಳಲ್ಲಿ ಚಾಲಿ ಸ್ವಲ್ಪ ಹಿಂದೆ. ಕೆಂಪು ಇನ್ನೂ ಸ್ವಲ್ಪ ಹಿಂದೆ. ಊರು – ದಿನಾಂಕ – ವಿಧ – ಅವಕ -ಕನಿಶ್ಟ -ಗರಿಷ್ಟ -ಸರಾಸರಿ ಬಂಟ್ವಾಳ: 23/09/2021, Coca, 19, 10000, 25000, 22500 ಬಂಟ್ವಾಳ: 23/09/2021, New Variety, 96, 25000, 50000, 46000 BANTWALA, 23/09/2021,…
