ರೋಗ ಬಾರದ ಕರಿಮೆಣಸು – ಈ ತಳಿ ಹೇಗೆ ಅಭಿವೃದ್ದಿಯಾಯಿತು?
ಕರಿಮೆಣಸಿಗೆ ರೋಗ ಯಾವಾಗ ಬರುತ್ತದೆ, ಬೆಳೆ ಕೈಕೊಡುತ್ತದೆ ಎಂಬುದಕ್ಕೆ ಯಾರಲ್ಲಿಯೂ ಉತ್ತರ ಇಲ್ಲ. ರೋಗ ಬಾರದೆ ಇರುವ ತಳಿ ಬಹುಶಃ ತನಕ ಇರಲಿಲ್ಲ. ಆದರೆ ಇತ್ತೀಚೆಗೆ ಒಬ್ಬರು ರೈತರು ತಮ್ಮ ಹೊಲದಲ್ಲಿ ಎಲ್ಲಾ ಬಳ್ಳಿಗಳೂ ರೋಗ ಬಂದಾಗಲೂ ನಾನು ಗಟ್ಟಿ ಎಂದು ಉಳಿದುಕೊಂಡ ಬಳ್ಳಿಯಲ್ಲಿ ರೋಗ ನಿರೋಧಕ ಶಕ್ತಿ ಇದೆ ಎಂದು ಕಂಡುಕೊಂಡಿದ್ದಾರೆ. ಅದನ್ನು ತಜ್ಞರ ಜೊತೆ ಚರ್ಚಿಸಿ, ಅಧ್ಯಯನ ನಡೆಸಿ ಖಾತ್ರಿ ಮಾಡಿಕೊಂಡಿದ್ದಾರೆ. ಅದಕ್ಕೆ ರೈತರು ಪೇಟೆಂಟ್ ಸಹ ಪಡೆದಿದ್ದಾರೆ. ರೈತರ ಹೊಲದಲ್ಲಿ ಅಭಿವೃದ್ದಿಯಾದ ಕರ್ನಾಟಕದ…
