ಅಡಿಕೆಗೆ 2022 ಕ್ಕೆ ದಾಖಲೆಯ ಬೆಲೆ ಬರಲಿದೆ -ಅಡಿಕೆ ಧಾರಣೆ ದಿನಾಂಕ.16-12-2021.
ಹೊಸ ವರ್ಷ 2022 ಕ್ಕೆ ಅಡಿಕೆ ಧಾರಣೆ ಐತಿಹಾಸಿಕ ದಾಖಲೆಯನ್ನು ನಿರ್ಮಿಸುತ್ತದೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ. ಈಗಾಗಲೇ ಹೊಸ ಚಾಲಿಗೆ ರೂ.465 ದಾಟಿದೆ. ಹಳೆ ಚಾಲಿ 540-545 ಕ್ಕೆ ಮುಟ್ಟಿದೆ. ಕೆಂಪು ರಾಶಿ ಸರಾಸರಿ 47,000 ದ ಗಡಿ ದಾಟಿದೆ. ಈ ವರ್ಷದ ಕೊನೆ ಒಳಗೆ ಹೊಸ ಚಾಲಿ ದರ 47500 ದಾಟುವ ಎಲ್ಲಾ ಸಾಧ್ಯತೆಗಳಿದ್ದು, ಹಳೆ ಚಾಲಿ 55,000 ಮುಟ್ಟುವ ನಿರೀಕ್ಷೆ ಇದೆ. ಹೊಸ ವರ್ಷದಲ್ಲಿ ಕೆಂಪಡಿಕೆ ದರ ಮೇಲೇರಲಿದೆ. ಚಾಲಿಯೂ 50000 ಗಡಿ…
