ಮಂಗಗಳ ಹಾವಳಿ ಹೆಚ್ಚಾಗಲು ಕಾರಣ ಇದು.
ಪರಿಸರದಲ್ಲಿ ಯಾವುದು ಇದ್ದರೆ ಎಲ್ಲದಕ್ಕೂ ಒಳ್ಳೆಯದು ಎಂಬುದು ಪ್ರಕೃತಿಗೆ ಗೊತ್ತಿದೆ. ನಾವು ಪ್ರಕೃತಿಗೆ ಪಾಠ ಕಲಿಸಲು ಹೋಗಿ ಅದು ನಮಗೆ ಪಾಠ ಹೇಳಿದೆ. ತಿನ್ನಲು ಅಹಾರವಿಲ್ಲದೆ ಮಂಗಗಳು ತೋಟಕ್ಕೆ ಬಂದಿವೆ. ಇನ್ನಾದರೂ ಅಕೇಶಿಯಾ, ಮಹಾಘನಿ, ಮಾಂಜಿಯಂ ಮುಂತಾದ ಮರಮಟ್ಟು ಬೆಳೆಸುವುದನ್ನು ಬಿಟ್ಟು ಬಿಡಿ. ಈ ಮರಗಳಿದ್ದಲ್ಲಿ ಮಂಗಗಳಿಗೆ ಆಹಾರ ಇಲ್ಲ. ಅವು ನಮ್ಮತೋಟಕ್ಕೆ ಧಾಳಿ ಮಾಡುತ್ತವೆ. ಏನು ನಡೆಯುತ್ತಿದೆ: ಕೃಷಿಕರು ಬದುಕಿಗಾಗಿ ಕೃಷಿ ಮಾಡುವವರು. ಅವರ ತಾಳ್ಮೆಗೂ ಒಂದು ಮಿತಿ ಇದೆ. ಇಗ ಮಾನವೀಯತೆಯನ್ನು ಬದಿಗಿಟ್ಟು ಕೃಷಿಕರು…
