ಏರುಗತಿಯತ್ತ ಅಡಿಕೆ ಧಾರಣೆ- ದಿನಾಂಕ:12-11-2021 ಶುಕ್ರವಾರ.
ಇಂದು ದಿನಾಂಕ 12-11-2021 ಶುಕ್ರವಾರ ರಾಜ್ಯದಾದ್ಯಂತ ಅಡಿಕೆ ಧಾರಣೆಯನ್ನು ಗಮನಿಸಿದಾಗ ಚಾಲಿಯೂ ಸೇರಿದಂತೆ , ಕೆಂಪಡಿಕೆಗೂ ತುಸು ದರ ಏರಿಕೆ ಸೂಚನೆಗಳು ಕಂಡು ಬರುತ್ತಿದೆ. ಶಿರಸಿಯಲ್ಲಿ ಇಂದು ಚಾಲಿ ಮತ್ತು ಕೆಂಪು ರಾಶಿ ನಿನ್ನೆಗಿಂತ ಸ್ವಲ್ಪ ಹೆಚ್ಚಿನ ದರಕ್ಕೆ ಖರೀದಿ ಆಗಿದೆ. ಹೊಸನಗರ ಮಾರುಕಟ್ಟೆಯಲ್ಲಿಯೂ ತುಸು ಹೆಚ್ಚು ದರಕ್ಕೆ ಖರೀದಿ ಆಗಿದೆ. ನಾಳೆ ಎರಡನೇ ಶನಿವಾರ ಇದ್ದಾಗ್ಯೂ ದರ ಸ್ವಲ್ಪ ಏರಿಕೆ ಆಗಿದೆ ಎಂದರೆ ಸೋಮವಾರವೂ ಕ್ವಿಂಟಾಲಿಗೆ 200-500 ಏರಿಕೆ ಆಗಬಹುದು. ಸರಾಸರಿ ದರ ಕನಿಶ್ಟ ದರಗಳ…
