ಅಡಿಕೆಯಲ್ಲಿ ಅರೋಗ್ಯಕ್ಕೆ ಹಾನಿಕರ ಅಂಶಗಳಿವೆಯಂತೆ!
ಅಡಿಕೆಯ ಮೇಲೆ ಯಾವಾಗಲೂ ಏನಾದರೊಂದು ಅಪವಾದಗಳು ಇದ್ದೇ ಇರುತ್ತವೆ. ಬೆಲೆ ಏರಿಕೆ ಆಗುವಾಗ ಇವೆಲ್ಲಾ ಸದರಿಗೆ ಬರುತ್ತವೆ. ನಮ್ಮ ದೇಶದ ಬಹುತೇಕ ವೈಜ್ಞಾನಿಕ ಸಂಶೋಧನೆಗಳೂ ಅಡಿಕೆಯನ್ನು ಆರೋಗ್ಯಕ್ಕೆ ಉತ್ತಮ ಎಂದು ಹೇಳುತ್ತಿಲ್ಲ. ಜೊತೆಗೆ ಅಂತರ ರಾಷ್ಟ್ರಿಯ ಅರೋಗ್ಯ ಸಂಸ್ಥೆಯೂ ಸಹ. ಈಗ ಚೀನಾ ದೇಶ ಅಡಿಕೆಯ ಮೇಲೆ ಒಂದು ಕಣ್ಣಿಟ್ಟಿದೆ. ಅದು ಜಾಗತಿಕ ಆಹಾರ ಸಂಸ್ಥೆಯ ಒತ್ತಡಕ್ಕೆ ಮಣಿದು. ಚೀನಾ ದೇಶದಲ್ಲಿ ಅಡಿಕೆಯ ಕುರಿತಾಗಿ ಯಾವ ಸಮೂಹ ಮಾದ್ಯಮಗಳಲ್ಲೂ ಜಾಹೀರಾತು ನೀಡದಂತೆ ನಿರ್ಭಂಧ ಹೇರಲಾಗಿದೆಯಂತೆ. ಅಡಿಕೆ ಸೇರಿದಂತೆ…
