ಮೋಡದ ಹವಾಮಾನ

ಮೋಡದ ಹವಾಮಾನ = ಹಣ್ಣು ತರಕಾರಿ ಬೆಳೆಗಳಿಗೆ ಡೇಂಜರ್ ಸಿಗ್ನಲ್ !

ರೈತರು ಹಿಂದಿನಿಂದಲೂ ಮೋಡ ಕವಿದ ಹವಾಮಾನ ಉಂಟಾದರೆ ಹೂವು ಕರಟುತ್ತದೆ. ಹೂವಾಗುವಾಗ ಮೋಡ ಕವಿದ ವಾತಾವರಣ  ಉಂಟಾಗುವುದು ಸಾಮಾನ್ಯ ಎನ್ನುತ್ತಾರೆ. ಹಳ್ಳಿಗಳಲ್ಲಿ ಒಂದು ಮಾತು ಇದೆ. ಇದು  ಮಳೆ ಮೊಡ ಅಲ್ಲ. ಗೇರು ಮಾವಿನ ಹೂ ಕರಟಲು  ಆಗುವುದು ಎಂದು” ಹಣ್ಣಿನ ಬೆಳೆಗಳಾದ ಮಾವು, ಗೇರು ದ್ರಾಕ್ಷಿ ಹಾಗೆಯೇ ಇನ್ನೂ ಹಲಾವರು ಬೆಳೆಗಳಿಗೆ ಹೂ ಆಗುವಾಗ, ಕಾಯಿ ಕಚ್ಚುವ ಸಮಯದಲ್ಲಿ ಮೋಡ ಕವಿದ ವಾತಾವರಣ ಉಂಟಾದರೆ ಫಸಲು ಭಾರೀ ನಷ್ಟವಾಗುತ್ತದೆ.  ಅದಕ್ಕಾಗಿ ವಿಳಂಬ ಮಾಡದೆ ಸಿಂಪರಣೆ ಕೈಗೊಳ್ಳಬೇಕು….

Read more
error: Content is protected !!