ಮಣ್ಣಿನ ಸ್ವಾಸ್ತ್ಯಕ್ಕೆ ಸುಣ್ಣದ ಬಳಕೆ: ಮಣ್ಣು ಮತ್ತು ಸಸ್ಯ ಆರೋಗ್ಯಕ್ಕೆ ಅಗತ್ಯ.
ಮಣ್ಣಿನ ಸ್ವಾಸ್ತ್ಯವೇ ಶಾಶ್ವತ ಕೃಷಿಯ ಆಧಾರ. ಆದರೆ ಅನೇಕ ಪ್ರದೇಶಗಳಲ್ಲಿ ಮಣ್ಣಿನ ಆಮ್ಲೀಯತೆ (Soil Acidity) ಬೆಳೆಗಳ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಆಮ್ಲೀಯ ಮಣ್ಣಿನಲ್ಲಿ ಅಗತ್ಯ ಪೋಷಕಾಂಶಗಳು ಬಂಧಿತವಾಗಿದ್ದು, ಲಭ್ಯವಿದ್ದರೂ ಸಸ್ಯಗಳು ಅವುಗಳನ್ನು ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆಗೆ ಸರಳ ಹಾಗೂ ಪರಿಸರ ಸ್ನೇಹಿ ಪರಿಹಾರವೆಂದರೆ ಕೃಷಿ ಸುಣ್ಣದ ಬಳಕೆ.(Agriculture Lime). ಇದು ಮಣ್ಣಿನ ಆಮ್ಲೀಯತೆಯನ್ನು ಕಡಿಮೆ ಮಾಡಿ, ಪೋಷಕಾಂಶ ಲಭ್ಯತೆ ಹೆಚ್ಚಿಸಿ, ಸಸ್ಯಗಳ ಆರೋಗ್ಯಕರ ಬೆಳವಣಿಗೆಗೆ ನೆರವಾಗುತ್ತದೆ. ಕೃಷಿ ಸುಣ್ಣ ಎಂದರೆ ಏನು? ಕೃಷಿ ಸುಣ್ಣವನ್ನು…
