ಅಡಿಕೆಯ ಹಳದಿ ಎಲೆ ಚುಕ್ಕೆ (Leaf Spot) ರೋಗದ ಸರಿಯಾದ ನಿರ್ವಹಣೆ

ಅಡಿಕೆಯ ಹಳದಿ ಎಲೆ ಚುಕ್ಕೆ (Leaf Spot) ರೋಗದ ಸರಿಯಾದ ನಿರ್ವಹಣೆ.

ಅಡಿಕೆಗೆ ಹಳದಿ ಎಲೆ ಚುಕ್ಕೆ, ಲೀಫ್ ಸ್ಪಾಟ್  (Leaf Spot)  ರೈತರಿಗೆ ಭಾರೀ ತಲೆನೋವಾಗಿ ಪರಿಣಮಿಸಿದ್ದು  ಬೆಳೆಗಾರರು ಹೇಗಾದರೂ ಈ ಮಾರಿ ರೋಗವನ್ನು ನಿಯಂತ್ರಿಸಬೇಕೆಂಬ ಹಠದಲ್ಲಿದ್ದಾರೆ.  ಅಡಿಕೆ ಮರಗಳಿಗೆ ಎಲೆ ಪ್ರಮುಖ ಅಂಗವಾಗಿದ್ದು, ಇಲ್ಲಿಗೆ ಬಂದ ರೋಗ ಇಳುವರಿಯ ಮೇಲೆ ಭಾರೀ ಪರಿಣಾಮವನ್ನು ಉಂಟು ಮಾಡುವ ಕಾರಣ ಇದು ರೈತರ ಬದುಕಿನ ಪ್ರಶ್ಣೆಯಾಗಿದೆ. ಹಳದಿ ಎಲೆ ಕಲೆ ರೋಗ, Colletotrichum ಶಿಲೀಂಧ್ರದಿಂದ ಉಂಟಾಗುತ್ತದೆ. ಈ ರೋಗವು ಹೆಚ್ಚಾಗಿ ತೇವಯುಕ್ತ ಮತ್ತು ಮಳೆಗಾಲದ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಸಣ್ಣ…

Read more
ತೆಂಗಿನ ಮರದ ಕಾಂಡದಿಂದ ರಸ ಸೋರುವ ರೋಗ

ತೆಂಗಿನ ಮರದ ಕಾಂಡದಿಂದ ರಸ ಸೋರುವ ರೋಗಕ್ಕೆ ಸರಳ ಔಷಧಿ.

ತೆಂಗಿನ ಮರದ ಕಾಂಡದಲ್ಲಿ ಕೆಂಪಗಿನ ರಸ ಸೋರುವ ಸಮಸ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಹಿಂದೆ ಇದು ಬಯಲು ಸೀಮೆಯಲ್ಲಿ ಹೆಚ್ಚಾಗಿತ್ತು. ಈಗ ಕರಾವಳಿಯಲ್ಲೂ ಕಂಡುಬರುತ್ತಿದೆ. ಬಹುತೇಕ ಹೆಚ್ಚಿನವರ ತೆಂಗಿನ ತೋಟದಲ್ಲಿ ಈ ಸಮಸ್ಯೆ ಇದ್ದು, ಬಹಳಷ್ಟು ಜನ ಇದನ್ನು ಗಮನಿಸಿಯೇ ಇರುವುದಿಲ್ಲ. ಮರದ ಶಿರ ಭಾಗ  ನಿತ್ರಾಣವಾಗಿ ಗರಿಗಳು ಕಾಂಡಕ್ಕೆ ಜೋತು ಬಿದ್ದು, ಕೆಲವು ಸಮಯದ ನಂತರ ಸತ್ತು ಹೋಗುತ್ತದೆ. ಬೆಳೆಗಾರರು ಏನೋ ಆಗಿ ಸತ್ತು ಹೋಗಿದೆ ಎಂದು ಸುಮ್ಮನಿರುತ್ತಾರೆ. ತೆಂಗಿನ ಮರದ ಕಾಂಡದಲ್ಲಿ ರಸ ಸೋರುವುದು ಒಂದು…

Read more
error: Content is protected !!