ಕೊಕ್ಕೋ ದ ಭರವಸೆಯ ಹೈಬ್ರೀಡ್ ತಳಿಗಳು.
ಅಧಿಕ ಇಳುವರಿ ನೀಡಬಲ್ಲ ಗುಣದ ಕೊಕ್ಕೋ ತಳಿ ಪಡೆಯಲು ಸಂಶೋಧಕರ ಶ್ರಮಿಸಿ ಅದರಲ್ಲಿ ಯಶಸ್ವಿಯಾಗಿದ್ದಾರೆ. ಅದರ ಫಲವೇ ಹೈಬ್ರೀಡ್ ಕೊಕ್ಕೋ ತಳಿಗಳು. ಹೊಸತಾಗಿ ಕೊಕ್ಕೊ ಬೆಳೆಸುವವರು ಇಂತಹ ಉತ್ತಮ ತಳಿ ಬೆಳೆಸುವುದು ಲಾಭದಾಯಕ. ಸಿ ಪಿ ಸಿ ಆರ್ ಐ ಕೇಂದ್ರ ವಿಟ್ಲದಲ್ಲಿ ಉತ್ತಮ ಇಳುವರಿ ಮತ್ತು ನೀರಿನ ಕೊರತೆ, ವಿವಿಧ ಹವಾಗುಣಕ್ಕನುಗುಣಕ್ಕೆ ಹೊಂದಿಕೆಯಾಗುವಂತೆ ಸುಮಾರು 5 ಸಂಕರ ತಳಿಗಳೂ ಕೊಕ್ಕೋದಲ್ಲಿ ಅಭಿವೃದ್ದಿಯಾಗಿದೆ. ಜೊತೆಗೆ ಇನ್ನೂ 2 ತಳಿಗಳು ಭರವಸೆಯ ತಳಿಗಳಾಗಿ ಕೆಲವೇ ಸಮಯದಲ್ಲಿ ಬಿಡುಗಡೆಯಾಗುವ ಹಂತದಲ್ಲಿವೆ….
