ಕೊಕ್ಕೋ ದಲ್ಲಿ ಒಳ್ಳೆಯ ತಳಿ ಆಯ್ಕೆ ಹೇಗೆ?.

ಕೊಕ್ಕೋ ದಲ್ಲಿ ಒಳ್ಳೆಯ ತಳಿಆಯ್ಕೆ ಹೇಗೆ?.

ಗುಣಮಟ್ಟದ ಕೊಕ್ಕೋ ಬೀಜಕ್ಕೆ ಒಳ್ಳೆಯ ತಳಿಆಯ್ಕೆ ಅಗತ್ಯ. ಒಟ್ಟಾರೆ ಮಾಡಿದರೆ  ಅನುಕೂಲ ಇಲ್ಲ. ಅನುತ್ಪಾದಕ ಸಸ್ಯ, ಪೊಳ್ಳು ಬೀಜ ಇದರ ತೊಂದರೆ. ಬೀಜ ತೂಕ ಇರಬೇಕು. ಕೋಡಿನಲ್ಲಿ ತುಂಬಾ ಬೀಜ ಇರಬೇಕು. ಇಂತಹ ತಳಿ ಒಳ್ಳೆಯದು. ನಮ್ಮ ತೋಟದಲ್ಲಿ  ಬೆಳೆಯುವ ಕೊಕ್ಕೋ ಮೂಲತಳಿಯಲ್ಲಿ ಈಗ ಸಾಕಷ್ಟು ಬದಲಾವಣೆ ನೈಸರ್ಗಿಕವಾಗಿ ಆಗಿದೆ, ಬಣ್ಣಗಳಲ್ಲಿ ವೆತ್ಯಾಸವಾಗಿದೆ. ಎಲ್ಲಾ ಸಸಿಯ  ಕೋಡುಗಳೂ ಏಕ ಪ್ರಕಾರ ಇರುವುದಿಲ್ಲ. ಕೆಲವು ಪೊಳ್ಳು ಕಾಯಿಗಳನ್ನೇ ಬಿಡುವಂತದ್ದೂ ಇದೆ. ಇದು ತಳಿ ಮಿಶ್ರಣದಿಂದ ಆಗಿದೆ ಎನ್ನಬಹುದು. ಇದೆಲ್ಲವೂ…

Read more
ripped coco beans

ಕೊಕ್ಕೋ – ಹಸಿ ಬೀಜದ ಸಂಸ್ಕರಣೆಯ ವಿಧಾನ .

ಅಡಿಕೆ – ರಬ್ಬರ್ ಒಂದಷ್ಟು ಸಮಯ ದಾಸ್ತಾನು ಇಟ್ಟು ನಂತರ ಮಾರಾಟ ಮಾಡಬಹುದು. ಆದರೆ ಕೊಕ್ಕೊ ಹಸಿ ಬೀಜವನ್ನು ಕೋಡು ಒಡೆದ ದಿನವೇ ಮಾರಾಟ ಮಾಡಬೇಕು. ಖರೀದಿದರಾರೇ ಇಲ್ಲದ ಮೇಲೆ ಮಾರುವುದು ಯಾರಿಗೆ? ಚಿಂತೆ ಬೇಡ ಅದನ್ನು ಒಣಗಿಸಿ. ಮತ್ತೆ ಮಾರಾಟ ಮಾಡಬಹುದು.    ನಮ್ಮಿಂದ ಖರೀದಿ ಮಾಡಿದ  ಕೊಕ್ಕೋ ಹಸಿ ಬೀಜಗಳನ್ನು ಖರೀದಿದಾರರು ವೈಜ್ಞಾನಿಕ ಹುಳಿ ಬರಿಸಿ  ಒಣಗಿಸುತ್ತಾರೆ. ನಂತರ ಅದರ ಉತ್ಪನ್ನಗಳನ್ನು ತಯಾರಿ ಮಾಡುತ್ತಾರೆ. ಸರಿಯಾಗಿ ಒಣಗಿಸಿ ನಾವು ಮಾರಾಟ ಮಾಡಿದರೂ ಸಹ ಅವರು…

Read more
error: Content is protected !!