ಕೊಕ್ಕೋ ದಲ್ಲಿ ಒಳ್ಳೆಯ ತಳಿಆಯ್ಕೆ ಹೇಗೆ?.
ಗುಣಮಟ್ಟದ ಕೊಕ್ಕೋ ಬೀಜಕ್ಕೆ ಒಳ್ಳೆಯ ತಳಿಆಯ್ಕೆ ಅಗತ್ಯ. ಒಟ್ಟಾರೆ ಮಾಡಿದರೆ ಅನುಕೂಲ ಇಲ್ಲ. ಅನುತ್ಪಾದಕ ಸಸ್ಯ, ಪೊಳ್ಳು ಬೀಜ ಇದರ ತೊಂದರೆ. ಬೀಜ ತೂಕ ಇರಬೇಕು. ಕೋಡಿನಲ್ಲಿ ತುಂಬಾ ಬೀಜ ಇರಬೇಕು. ಇಂತಹ ತಳಿ ಒಳ್ಳೆಯದು. ನಮ್ಮ ತೋಟದಲ್ಲಿ ಬೆಳೆಯುವ ಕೊಕ್ಕೋ ಮೂಲತಳಿಯಲ್ಲಿ ಈಗ ಸಾಕಷ್ಟು ಬದಲಾವಣೆ ನೈಸರ್ಗಿಕವಾಗಿ ಆಗಿದೆ, ಬಣ್ಣಗಳಲ್ಲಿ ವೆತ್ಯಾಸವಾಗಿದೆ. ಎಲ್ಲಾ ಸಸಿಯ ಕೋಡುಗಳೂ ಏಕ ಪ್ರಕಾರ ಇರುವುದಿಲ್ಲ. ಕೆಲವು ಪೊಳ್ಳು ಕಾಯಿಗಳನ್ನೇ ಬಿಡುವಂತದ್ದೂ ಇದೆ. ಇದು ತಳಿ ಮಿಶ್ರಣದಿಂದ ಆಗಿದೆ ಎನ್ನಬಹುದು. ಇದೆಲ್ಲವೂ…
