ಮಣ್ಣಿನಲ್ಲಿ  ಎಷ್ಟೆಲ್ಲಾ ಸೂಕ್ಷ್ಮ ಜೀವಿಗಳಿವೆ- ಅವು  ಹೇಗೆ ಬದುಕುತ್ತವೆ.

ಮಣ್ಣಿನಲ್ಲಿ  ಎಷ್ಟೆಲ್ಲಾ ಸೂಕ್ಷ್ಮ ಜೀವಿಗಳಿವೆ- ಅವು  ಹೇಗೆ ಬದುಕುತ್ತವೆ.

ಮಣ್ಣು ಎಂಬುದು ಸೂಕ್ಷ್ಮ ಜೀವಿಗಳ  ಮನೆ ಎಂದೇ ಹೇಳಬಹುದು. ಇಲ್ಲಿ ಬಹುತೇಕ ಎಲ್ಲಾ ನಮೂನೆಯ ಸೂಕ್ಷ್ಮ ಜೀವಿಗಳು ವಾಸವಾಗಿರುತ್ತವೆ. ಕೆಲವು ಕಣ್ಣಿಗೆ ಕಾಣಿಸಿದರೆ ಮತ್ತೆ ಕೆಲವು ಕಾಣಿಸುವುದಿಲ್ಲ.  ಇವೆಲ್ಲಾ ಮಣ್ಣಿನ ಆಸರೆಯಲ್ಲಿ ಬೆಳೆದು ಅದೇ ಮಣ್ಣಿಗೆ, ಅಲ್ಲಿನ ಸಸ್ಯ ಜೀವಿಗಳಿಗೆ ಪ್ರಯೋಜನವನ್ನೂ  ಹಾಗೆಯೇ ಕೆಲವೇ ಕೆಲವು ತೊಂದರೆಯನ್ನೂ ಉಂಟುಮಾಡುತ್ತವೆ. ಪ್ರಕೃತಿ ಅಥವಾ ಸೃಷ್ಟಿ ಉಪಕಾರೀ ಜೀವಿಗಳಿಗೆ ಪ್ರಾಬಲ್ಯವನ್ನು ಕೊಟ್ಟಿದೆ. ಪ್ರತಿಕೂಲ ವಾತಾರಣದಲ್ಲಿ ಮಾತ್ರ ಅವು ದುರ್ಬಲವಾಗುತ್ತದೆ.  ಇಲ್ಲಿ ನಾವು  ವಿವಿಧ ಜೀವಾಣುಗಳ ಬಗ್ಗೆ ತಿಳಿಯೋಣ. ಖನಿಜ ವಸ್ತು,…

Read more
ಜರ್ಸಿ – ಎಚ್ ಎಪ್ ಹಸುವಿನ ಸಗಣಿಯಲ್ಲಿ ಪೋಷಕಾಂಶ ಹೆಚ್ಚು

ಜರ್ಸಿ – ಎಚ್ ಎಪ್  ಹಸುವಿನ ಸಗಣಿಯಲ್ಲಿ  ಪೋಷಕಾಂಶ ಹೆಚ್ಚು.

ಜರ್ಸಿ – ಎಚ್ ಎಫ಼್  ಹಸುಗಳು ಹಾಕುವ ಸಗಣಿಯಲ್ಲಿ ಹೆಚ್ಚು ಪೋಷಕಾಂಶಗಳು ಇರುತ್ತವೆ ಎಂದರೆ ಬೇಸರ ಮಾಡಿಕೊಳ್ಳಬೇಡಿ. ನಿಜವಾಗಿಯೂ ಇದು ಸತ್ಯ. ಈ ಹಸುಗಳು  ವಿದೇಶಿ ತಳಿಗಳಾದರೂ  ಅವು ಹಾಕುವ ಸಗಣಿಯಲ್ಲಿ ಪೋಷಕಾಂಶ  ಚೆನ್ನಾಗಿಯೇ ಇರುತ್ತದೆ. ಹಾಗೆಂದು ನಾಟೀ ಹಸುಗಳ ಸಗಣಿಯಲ್ಲಿ ಇಲ್ಲ ಎಂದಲ್ಲ. ಯಾವ ಹಸುಗಳಿಗೆ ಅಧಿಕ ಸತ್ವದ ಆಹಾರ ಕೊಡಲಾಗುತ್ತದೆಯೋ ಅವುಗಳು ವಿಸರ್ಜಿಸುವ ತ್ಯಾಜ್ಯದಲ್ಲಿ  ಆ ಸತ್ವಗಳ ಉಳಿಕೆ ಇರುತ್ತವೆ. ಹಸುಗಳಲ್ಲಿ ನಾಟಿ ಮತ್ತು ವಿದೇಶೀ ತಳಿ ಎಂಬ ಎರಡು ವಿಧಗಳು. ನಾಟಿ ತಳಿಗೆ…

Read more
error: Content is protected !!