
ಅಡಿಕೆಗೆ ಹೀಗೆ ಗೊಬ್ಬರ ಕೊಡಿ- ದುಪ್ಪಟ್ಟು ಇಳುವರಿ ಪಡೆಯಿರಿ.
ನಾವೆಲ್ಲಾ ಬೆಳೆಸುವ ಅಡಿಕೆ – ತೆಂಗು ಬೆಳೆಗಳಿಗೆ ವರ್ಷಕ್ಕೆ ನಾಲ್ಕು ಸಲ ಪೋಷಕಾಂಶಗಳನ್ನು ಕೊಡುವುದರಿಂದ ಉತ್ತಮ ಫಸಲು ಪಡೆಯಬಹುದು. ಶಿಫಾರಸಿಗಿಂತ 50% ಹೆಚ್ಚು ಕೊಡುವುದರಿಂದ ಮುಂದಿನ ವರ್ಷದ ಫಸಲು ಸಹ ಚೆನ್ನಾಗಿರುತ್ತದೆ ಆಗುವುದಿಲ್ಲ.ಅದು ರಾಸಾಯನಿಕವೇ ಇರಲಿ, ಸಾವಯವವೇ ಇರಲಿ, ಬೆಳೆಗಳ ಹಸಿವಿಗೆ ಅನುಗುಣವಾಗಿ ಕೊಡುವುದು ತುಂಬಾ ಪರಿಣಾಮಕಾರಿ. ಅಡಿಕೆ ,ತೆಂಗಿನ ಬೆಳೆಗಳಿಗೆ ಸಾಮಾನ್ಯವಾಗಿ ಮೊದಲ ಕಂತು ಗೊಬ್ಬರವನ್ನು ಮಳೆಗಾಲ ಪ್ರಾರಂಭದ ಸಮಯದಲ್ಲಿ ಕೊಡುವುದು ವಾಡಿಕೆ. ನಂತರದ ಕಂತನ್ನು ಮಳೆ ಅವಲಂಭಿಸಿ ಅಕ್ಟೋಬರ್ ತಿಂಗಳ ಒಳಗೆ ಕೊಡಬೇಕು. ಅಡಿಕೆಗೆ…