
ಪೋಷಕಾಂಶಗಳ ಶಿಫಾರಸು ಮತ್ತು ಇಳುವರಿ.
ರೈತರಿಗೆ ಅನುಕೂಲವಾಗುವಂತೆ ಬೇರೆ ಬೇರೆ ಬೆಳೆಗಳಿಗೆ ಇಂತಿಷ್ಟು ಪೋಷಕಾಂಶಗಳನ್ನು ಕೊಡಬೇಕು ಎಂಬುದಾಗಿ ತಜ್ಞರು ಶಿಫಾರಸು ಮಾಡಿರುತ್ತಾರೆ. ಆ ಪ್ರಕಾರ ಕೊಟ್ಟು ಉತ್ತಮ ಇಳುವರಿ ಪಡೆದವರಿದ್ದಾರೆ. ನಿರೀಕ್ಷೆಯ ಇಳುವರಿ ಪಡೆಯದವರೂ ಇದ್ದಾರೆ. ಶಿಫ್ಹಾರಸಿಗಿಂತ ಅಧಿಕ ಕೊಟ್ಟು ಚೆನ್ನಾಗಿ ಇಳುವರಿ ಪಡೆಯುವವರೂ ಇದ್ದಾರೆ. ಈ ಎಲ್ಲಾ ಶಿಫಾರಸನ್ನು ಪಾಲಿಸದೆ ನನಗೆ ತೋಚಿದ ರೀತಿ ಬೆಳೆ ಬೆಳೆಯುವರೂ ಇದ್ದಾರೆ. ಹಾಗಾದರೆ ಗೊಬ್ಬರಗಳ ಶಿಫಾರಸು ಎಂದರೇನು,? ಅದು ಹೇಗೆ ಕೆಲಸ ಮಾಡುತ್ತದೆ? ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಪಂಚವಾರ್ಷಿಕ ಯೋಜನೆಗಳು ಪ್ರಾರಂಭವಾದವು….