ಪೊಟ್ಯಾಶಿಂ ಹ್ಯೂಮೇಟ್

ಪೊಟ್ಯಾಶಿಯಂ ಹ್ಯೂಮೇಟ್  ತೋಟಗಾರಿಕಾ ಬೆಳೆಗಳಲ್ಲಿ ಚಮತ್ಕಾರೀ ಪೋಷಕ.

ಪೊಟ್ಯಾಶಿಯಂ ಹ್ಯೂಮೇಟ್  ಎಂಬ  ಕಪ್ಪು ಬಣ್ಣದ ನೈಸರ್ಗಿಕ ವಸ್ತುವೊಂದು ಆಧುನಿಕ ಕೃಷಿ ಮತ್ತು ತೋಟಗಾರಿಕೆಯಲ್ಲಿ ಚಮತ್ಕಾರೀ  ಕೆಲಸವನ್ನು ಮಾಡಬಲ್ಲದು. ಇದು ಒಂದು ಜೈವಿಕ ಉತ್ತೇಜಕ  (Bio-stimulant) ಮತ್ತು ಮಣ್ಣು ರಚನೆ ಸುಧಾರಕವಾಗಿರುತ್ತದೆ.  (Soil Conditioner). ಲಿಯೋನಾರ್ಡೈಟ್ ಅಥವಾ ಲಿಗ್ನೈಟ್‌ನಿಂದ ದೊರೆಯುವ ನೈಸರ್ಗಿಕ ಹ್ಯೂಮಿಕ್ ಪದಾರ್ಥಗಳಿಂದ ಇದನ್ನು ತಯಾರಿಸಲಾಗುತ್ತದೆ. ಇದರಲ್ಲಿ ಹ್ಯೂಮಿಕ್ ಮತ್ತು ಫುಲ್ವಿಕ್ ಆಮ್ಲಗಳು  ಜೊತೆಗೆ ಪೋಟಾಶಿಯಂ ಸೇರಿಕೊಂಡಿರುತ್ತವೆ. ಹೆಚ್ಚಿನವರು ಹ್ಯೂಮಿಕ್ ಅಸಿಡ್  ಬಗ್ಗೆ ಕೇಳಿರಬಹುದು. ಕೆಲವರು ಬಳಸಿರಬಹುದು. ಇದನ್ನು ಯಾಕೆ ಬಳಸಬೇಕು, ಏನು ಪ್ರಯೋಜನ ಎಂಬುದನ್ನು…

Read more
error: Content is protected !!