
ಮಾನವ ಮೂತ್ರ – ಶಿಲೀಂದ್ರ ನಾಶಕ ಮತ್ತು ಗೊಬ್ಬರವೂ.
ಮಾನವ ಮೂತ್ರ ಎಂಬುದು ಅತ್ಯಂತ ಶ್ರೇಷ್ಟ ಪೋಷಕಾಂಶ ಮತ್ತು ಶಿಲೀಂದ್ರ ನಾಶಕ. ಅದೇ ರೀತಿ ಮಾನವ ಮಲಕ್ಕೆ ಚಿನ್ನದ ಗೊಬ್ಬರ ಎಂದೇ ಹೆಸರು. ಎರಡನೆಯದನ್ನು ಉಪಯೋಗ ಮಾಡುವುದು ನಾಗರೀಕ ಸಮಾಜಕ್ಕೆ ಸೂಕ್ತವಲ್ಲ. ಆದರೆ ಮಾನವ ಮೂತ್ರವನ್ನು ಸಂಸ್ಕರಿಸಿ ಅಥವಾ ತಾಜಾವಾಗಿ ಬಳಕೆ ಮಾಡಬಹುದು. ಮಾನವ ಎಲ್ಲಾ ಪ್ರಾಣಿಗಳಿಗಿಂತ ಉತ್ಕೃಷ್ಟ ಆಹಾರವನ್ನು ತಿನ್ನುವವ. ಆದ ಕಾರಣ ಅವನು ಮಾಡುವ ತ್ಯಾಜ್ಯಗಳಲ್ಲಿ ಅಷ್ಟೇ ಉತ್ಕೃಷ್ಟ ಸತ್ವಾಂಶಗಳು ಇರುತ್ತದೆ. ಹಿಂದೆ ಬಯಲು ಮಲ, ಮೂತ್ರ ವಿಸರ್ಜನೆ ಚಾಲ್ತಿಯಲ್ಲಿತ್ತು. ಆಗ ಸಸ್ಯ…