Cinnamon Cultivation: Profitable Spice Crop with Global Demand

Cinnamon Cultivation: Profitable Spice Crop with Global Demand

Cinnamon (Cinnamomum verum and C. cassia) is a valuable evergreen tree belonging to the Lauraceae family. It is cultivated for its aromatic bark, leaves, bulbs, and roots, widely used as spice, medicine, and essential oil. Known as the “sweet wood,” cinnamon has been part of traditional medicine and global cuisine for centuries. With increasing demand…

Read more
ದಾಳ್ಚಿನಿ ಮೊಗ್ಗು

ಸರ್ವಾಂಗಕ್ಕೂ ಬೆಲೆ ಇದೆ- ದಾಳ್ಚಿನಿ – ಬೆಳೆಸಿ.

ಯಾವುದೇ ರೋಗ ಇಲ್ಲ. ಕೀಟ ಇಲ್ಲ. ಬೆಳೆಸಲು ಗೊಬ್ಬರ, ನೀರಾವರಿ ಬೇಕಿಲ್ಲ . ಫಸಲಿಗೆ ಮಾತ್ರವಲ್ಲದೆ, ಎಲೆ , ತೊಗಟೆ, ಕಾಯಿ ಎಲ್ಲದಕ್ಕೂ ಬೇಡಿಕೆ ಇರುವ ನಮ್ಮೆಲ್ಲರ ಚಿರಪರಿಚಿತ ಸಂಬಾರ ಮರ ದಾಳ್ಚಿನಿ. ಬೆಳೆಸಿದವರಿಗೆ  ನಿರಂತರ ಲಾಭ ತಂದು ಕೊಡಬಲ್ಲ ಸಸ್ಯ ದಾಳ್ಚಿನಿ. ದಾಳ್ಚಿನಿ ಕಾಯಿಗೆ 750 ರೂ ತನಕ ಇರುತ್ತದೆ. ಎಲೆಗೆ ಕಿಲೋ 50 ರೂ. ಚೆಕ್ಕೆಗೆ ಕಿಲೋ 75-100 ತನಕವೂ ಇರುತ್ತದೆ  ಒಂದು ಗಿಡದ ಸರ್ವಾಂಗಕ್ಕೂ ಬೆಲೆ ಇರುವ ಏಕಮಾತ್ರ ಸಾಂಬಾರ ಬೆಳೆ ದಾಳ್ಚಿನಿ….

Read more
ಜಾಯಿ ಸಾಂಬಾರ

ಜಾಯಿ ಸಾಂಬಾರ – ಬೀಜದ ಸಸಿಯೇ ಲಾಭದಾಯಕ.

ಜಾಯಿ ಸಾಂಬಾರದ (Nutmeg spice) ಬೆಳೆಗಾರರಿಗೆ ಬೀಜದ ಗಿಡ ಉತ್ತಮವೋ ಅಥವಾ ಕಸಿ ಗಿಡವೋ ಎಂಬ ಸಂದೇಹಕ್ಕೆ ಇಲ್ಲಿದೆ ನಿಖರ ಉತ್ತರ. ಈ ಸಾಂಬಾರ ಬೆಳೆಗೆ  ಈಗ ಬ್ರಾರೀ ಟ್ರೇಂಡ್  ಉಂಟಾಗಿದೆ. ಇದರ ಅವಕಾಶವನ್ನು ಬಳಕೆ ಮಾಡಿಕೊಂಡು ಬೀಜದ ಗಿಡಕ್ಕಿಂತ ಕಸಿ ಗಿಡ ಸೂಕ್ತ ಉತ್ತಮ ಎಂಬ ಪ್ರಚಾರವೂ ಚಾಲ್ತಿಯಲ್ಲಿದೆ. ಇದೆಲ್ಲಾ ಕೈಯಿಂದ ಕೊಯ್ಯುಲಿಕ್ಕಾಗುವುದನ್ನು ದೋಟಿ ಬಳಸಿ ಕೊಯ್ದಂತೆ ಎಂದರೂ ತಪ್ಪಾಗಲಾರದು. ಬೀಜದ ಗಿಡಕ್ಕೆ ಜನ ಹೇಳುವಂತೆ ಅಂತಹ ವೀಕ್ ಪಾಯಿಂಟ್ ಗಳು ಇಲ್ಲ.  ಕಸಿ ಗಿಡವೂ…

Read more
ಜಾಯಿ ಸಾಂಬಾರ ಬೆಳೆಸಲು ಕಸಿ ಗಿಡದ ಅವಶ್ಯಕತೆ

ಜಾಯಿ ಸಾಂಬಾರ ಬೆಳೆಸಲು ಕಸಿ ಗಿಡದ ಅವಶ್ಯಕತೆ ಇದೆಯೇ?

ಜಾಯೀ ಕಾಯಿ ಅಥವಾ ಜಾಯೀ ಸಾಂಬಾರದ ಸಸ್ಯಾಭಿವೃದ್ದಿಯಲ್ಲಿ ಕಸಿ ತಂತ್ರಜ್ಞಾನ ತೀರಾ ಅವಶ್ಯವೋ  ಅಥವಾ ಸಾಂಪ್ರದಾಯಿಕ ಬೀಜದ ಸಸಿಗಳಿಂದಲೇ ಸಸ್ಯಾಭಿವೃದ್ದಿ ಸಾಕೇ ಎಂಬುದರ ಬಗ್ಗೆ ಇಲ್ಲಿ ಚರ್ಚಿಸೋಣ. ಜಾಯೀ ಕಾಯಿ ಬೆಳೆಯನ್ನು ಅಂತರ ಬೆಳೆಯಾಗಿ ಅಡಿಕೆ, ತೆಂಗಿನ ತೋಟದಲ್ಲಿ ಬೆಳೆದು ಮರವೊಂದರ ವಾರ್ಷಿಕ 10000 ದಷ್ಟು ಆದಾಯ ಪಡೆಯುವ ಕೆಲವು ರೈತರು ಏನೆನ್ನುತ್ತಾರೆ. ಹಾಗೆಯೇ ಕಸಿ ಗಿಡದ ಬಗ್ಗೆ ಯಾಕೆ ಇಷ್ಟೊಂದು ಪ್ರಚಾರ ಎಂಬುದನ್ನು ಇಲ್ಲಿ ವಿವರವಾಗಿ ತಿಳಿಯೋಣ. ಕಸಿ ತಾಂತ್ರಿಕತೆ ಎಂಬುದು ಎಲ್ಲಿ ಬೇಕೋ ಆಲ್ಲಿಗೆ …

Read more
ಲಕ್ಷ ಲೆಕ್ಕದಲ್ಲಿ ಆದಾಯ ಕೊಡುವ ಮರ ಸಾಂಬಾರ

ಖರ್ಚು ಇಲ್ಲದೆ ನಿರಂತರ ಲಕ್ಷ ಲೆಕ್ಕದಲ್ಲಿ ಆದಾಯ ಕೊಡುವ ಮರ ಸಾಂಬಾರ. .

ಕೃಷಿಕರು ಬೆಳೆ ಬೆಳೆದು ಪಡೆಯುವ ಆದಾಯದಲ್ಲಿ  ಖರ್ಚು ಕಳೆದರೆ ನಿವ್ವಳ ಉಳಿಯುವುದು ಕೂಲಿ ಕೆಲಸದವರ ಆದಾಯಕ್ಕಿಂತ ಕಡಿಮೆ. ಅದಕ್ಕೇ ಬಹುತೇಕ ಕೃಷಿಕರು ಖರ್ಚು ವೆಚ್ಚಗಳನ್ನು ಬರೆದಿಡುವುದಿಲ್ಲ. ಸ್ವಲ್ಪ ಸ್ವಲ್ಪವಾದರೂ ಖರ್ಚು ಇಲ್ಲದೆ ಪಡೆಯಬಹುದಾದ ಬೆಳೆಗಳ ಬಗ್ಗೆ  ಕೃಷಿಕರು ಯೋಚಿಸಬೇಕಾಗಿದೆ. ಕೃಷಿಯೊಂದಿಗೆ ಬೆಲೆಬಾಳುವ ಮರಮಟ್ಟನ್ನು ಬೆಳೆಸಿದರೆ  ನಿವೃತ್ತಿಯ ಕಾಲದಲ್ಲಿ ಅದು ಒಂದು ಆಸ್ತಿಯಾಗಬಲ್ಲದು. ಕೆಲವು ವರ್ಷವೂ ವಾಣಿಜ್ಯ ಮಹತ್ವ ಉಳ್ಳ ಮರಮಟ್ಟು ಬೆಳೆದರೆ ಅದರಲ್ಲಿ ಬರುವ ಫಸಲು ವರ್ಷ ವರ್ಷವೂ ಆದಾಯಕೊಡುತ್ತದೆ. ಅಂತಹ ಮರಮಟ್ಟುಗಳಲ್ಲಿ ರಾಂ ಪತ್ರೆ, ಮುರುಗಲ,…

Read more
Nut meg mace

ಅಡಿಕೆ ತೋಟಕ್ಕೆ ಅತ್ಯುತ್ತಮ ಮಿಶ್ರ ಬೆಳೆ ಜಾಯೀಕಾಯಿ.

ಅಡಿಕೆ ತೋಟದಲ್ಲಿ ವಾರ್ಷಿಕ ಮಿಶ್ರ ಬೆಳೆಗಳಿಗಿಂತ  ಬಹುವಾರ್ಷಿಕ ಮಿಶ್ರ ಬೆಳೆಗಳಿದ್ದರೆ ತಲೆಬಿಸಿ ಇಲ್ಲ. ಮರ ಸಾಂಬಾರವಾದ ಜಾಯೀಫಲ ಎಂಬುದು  ಅಡಿಕೆ ಮರಗಳ ಜೊತೆಗೆ ಯಾವುದೇ ಸ್ಪರ್ಧೆ ನಡೆಸದೆ, ಒಂದೆಡೆ ಆದಾಯ ಮತ್ತೊಂದೆಡೆ ಗಾಳಿ ಮತ್ತು ಬಿಸಿಲು ತಡೆಗೆ ಸಹಕರಿಸುವ  ಧೀರ್ಘಾವಧಿಯ ಬೆಳೆ. ಅಡಿಕೆ ತೋಟಕ್ಕೆ ಹೊಂದುವ ಮಿಶ್ರ ಬೆಳೆಗಳಲ್ಲಿ ಕರಿಮೆಣಸು, ಕೊಕ್ಕೋ ಬಹುವಾರ್ಷಿಕ ಮಿಶ್ರ ಬೆಳೆಗಳು. ಆದರೆ ಅವುಗಳ ರಕ್ಷಣೆ, ನಿರ್ವಹಣೆಯ ತೆಲೆಬಿಸಿ ದೊಡ್ಡದು. ಮರ ಸಾಂಬಾರವಾದ  ಜಾಯೀ ಫಲಕ್ಕೆ ಇದೆಲ್ಲಾ ಯಾವುದೂ ಇಲ್ಲ. ನೆಟ್ಟರೆ ಬೆಳೆಯುತ್ತಿರುತ್ತದೆ….

Read more
error: Content is protected !!