ಅಡಿಕೆ ಧಾರಣೆ ದಿನಾಂಕ: 24-09-2021
ದಿನಾಂಕ 24-09-2021 ರ ಶುಕ್ರವಾರ, ರಾಜ್ಯದ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಅಡಿಕೆ ಧಾರಣೆ ಚಾಲಿ ಮತ್ತು ಕೆಂಪಡಿಕೆ ದರಗಳು ಹೀಗೆ ಇವೆ. ಚಾಲಿ ಸ್ವಲ್ಪ ಹಿಂದೆ ಬರುವ ಸೂಚನೆ ಕಾಣುಸುತ್ತಿದೆ. ನಿನ್ನೆಗಿಂತ ಇಂದು ಸಿರ್ಸಿ, ಸಿದ್ದಾಪುರ . ಯಲ್ಲಾಪುರಗಳಲ್ಲಿ ಚಾಲಿ ಕ್ವಿಂಟಾಲಿಗೆ 1000 ಹಿಂದೆ ಇದೆ. ಕರಾವಳಿಯಲ್ಲೂ ಖರೀದಿಯ ಹುರುಪು ಕಡಿಮೆಯಾಗಿಚ್ದೆ. ಖಾಸಗಿ+ ಸಹಕಾರಿಗಳು ಏಕಪ್ರಕಾರವಾಗಿ ಸಾಗುತ್ತಿವೆ. ಕೆಂಪು ತುಂಬಾ ಹಿಂದೆ ಬರುತ್ತಿದೆ. BANTWALA, 24/09/2021, Coca, 12, 10000, 25000, 22500 BANTWALA,…
